ದೇಶಬಿಜೆಪಿ ಶಾಸಕನ ನಾಲಿಗೆ ಕತ್ತರಿಸಿದವರಿಗೆ ರೂ.5 ಲಕ್ಷ ಇನಾಮು: ಕಾಂಗ್ರೆಸ್ ನಾಯಕ
ಯುವತಿಯನ್ನು ಅಪಹರಣ ಮಾಡಿಯಾದರೂ ಹುಡುಗನಿಗೆ ಒಪ್ಪಿಸುತ್ತೇನೆಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿ ಶಾಸಕ ರಾಮ್ ಕದಂಗ್' ಅವರ ನಾಲಿಗೆ ಕತ್ತರಿಸಿದವರಿಗೆ ರೂ.5 ಲಕ್ಷ ಬಹುಮಾನ ನೀಡುತ್ತೇನೆಂದು ಕಾಂಗ್ರೆಸ್ ಮಾಜಿ ಸಚಿವರೊಬ್ಬರು...