ದೇಶಕೋವಿಡ್ ಲಸಿಕೆ ಕೈಗೆಟುಕುವಂತೆ, ಜನೌಷಧಿ ಯೋಜನೆಯಲ್ಲಿ ಲಭ್ಯವಾಗುವಂತೆ ಮಾಡಿ: ಕೇಂದ್ರಕ್ಕೆ ಐಎಂಎ ಒತ್ತಾಯ
ಕೋವಿಡ್-19 ಲಸಿಕೆ ಮುಕ್ತ ಮಾರುಕಟ್ಟೆಯಲ್ಲಿ ಜನರಿಗೆ ಕೈಗೆಟುಕುವ ದರದಲ್ಲಿ ಜನೌಷಧಿ ಯೋಜನೆಯ ಮೂಲಕ ನೀಡಬೇಕು ಎಂದು ಭಾರತೀಯ ವೈದ್ಯಕೀಯ ಸಂಘ(ಐಎಂಎ) ಶುಕ್ರವಾರ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.