ಕ್ರಿಕೆಟ್ಬರ್ತ್ ಡೇ ಬಾಯ್ ಧೋನಿಗೆ ಕ್ರಿಕೆಟಿಗರ ಅಭಿನಂದನೆಗಳ ಮಹಾಪೂರ!
ಭಾರತ ಕ್ರಿಕೆಟ್ ತಂಡದ ಅತ್ಯಂತ ಯಶಸ್ವೀ ನಾಯಕ ಎಂದು ಖ್ಯಾತಿ ಗಳಿಸಿರುವ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ 36ನೇ ವರ್ಷಕ್ಕೆ ಕಾಲಿಟ್ಟಿದ್ದು, ಧೋನಿ ಬರ್ತ್ ಡೇ ಹಿನ್ನಲೆಯಲ್ಲಿ ಖ್ಯಾತನಾಮ ಕ್ರಿಕೆಟಿಗರು ಶುಭಾಶಯಗಳ ಮಹಾಪೂರವನ್ನೇ ರವಾನಿಸಿದ್ದಾರೆ.