ಜನಾರ್ಧನ್ ಚಿಕ್ಕಣ್ಣ

ಹೇಮಂತ್ ಎಂ ರಾವ್ ನಿರ್ಮಾಣದ, ರಂಗಾಯಣ ರಘು ನಟನೆಯ 'ಅಜ್ಞಾತವಾಸಿ' ಏಪ್ರಿಲ್‌ನಲ್ಲಿ ತೆರೆಗೆ
ಸಿನಿಮಾ ಸುದ್ದಿ

ಹೇಮಂತ್ ಎಂ ರಾವ್ ನಿರ್ಮಾಣದ, ರಂಗಾಯಣ ರಘು ನಟನೆಯ 'ಅಜ್ಞಾತವಾಸಿ' ಏಪ್ರಿಲ್‌ನಲ್ಲಿ ತೆರೆಗೆ

ಗುಲ್ಟು ಚಿತ್ರದ ಮೂಲಕ ಫೇಮಸ್ ಆಗಿರುವ ಜನಾರ್ದನ್ ಚಿಕ್ಕಣ್ಣ ನಿರ್ದೇಶನದ 'ಅಜ್ಞಾತವಾಸಿ' ಚಿತ್ರದ ಟ್ರೈಲರ್ ಈಗಾಗಲೇ ಬಿಡುಗಡೆಯಾಗಿದ್ದು, ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.

'ಗುಳ್ಟು' ಖ್ಯಾತಿಯ ಜನಾರ್ಧನ್ ಚಿಕ್ಕಣ್ಣ-ದಿಗಂತ್ ಸಹಯೋಗದಲ್ಲಿ 'ಪೌಡರ್'; ಕಿಚ್ಚ ಸುದೀಪ್ ಚಾಲನೆ
ಸಿನಿಮಾ ಸುದ್ದಿ

'ಗುಳ್ಟು' ಖ್ಯಾತಿಯ ಜನಾರ್ಧನ್ ಚಿಕ್ಕಣ್ಣ-ದಿಗಂತ್ ಸಹಯೋಗದಲ್ಲಿ 'ಪೌಡರ್'; ಕಿಚ್ಚ ಸುದೀಪ್ ಚಾಲನೆ

ಟಿವಿಎಫ್ ಮೋಷನ್ ಪಿಕ್ಚರ್ಸ್ ಸಹಯೋಗದೊಂದಿಗೆ ಕೆಆರ್‌ಜಿ ಸ್ಟುಡಿಯೋಸ್ ನಿರ್ಮಿಸುತ್ತಿರುವ 'ಪೌಡರ್' ಸಿನಿಮಾಗೆ ವರಮಹಾಲಕ್ಷ್ಮಿ ಹಬ್ಬದಂದು ಅದ್ಧೂರಿ ಚಾಲನೆ ದೊರೆತಿದೆ. ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದ ಕಿಚ್ಚ ಸುದೀಪ್ ಸಿನಿಮಾದ ಮೊದಲ ದೃಶ್ಯಕ್ಕೆ ಕ್ಲ್ಯಾಪ್ ಮಾಡುವ ಮೂಲಕ ಚಾಲನೆ ನೀಡಿದ್ದಾರೆ. 

ಸಿನಿಮಾ ಎಂದಿಗೂ ನಿರ್ದೇಶಕರ ಮಾದ್ಯಮ: ರಿಷಿ 
ಸಿನಿಮಾ ಸುದ್ದಿ

ಸಿನಿಮಾ ಎಂದಿಗೂ ನಿರ್ದೇಶಕರ ಮಾದ್ಯಮ: ರಿಷಿ 

"ಗುಲ್ಟೂ" ಚಿತ್ರದ ನಿರ್ದೇಶಕ ಜನಾರ್ಧನ್ ಚಿಕ್ಕಣ್ಣ  ಈ ವಾರ ತೆರೆಗೆ ಬರಲಿರೋ "ಸಾರ್ವಜನಿಕರಿಗೆ ಸುವರ್ಣಾವಕಾಶ" ಚಿತ್ರದ ಸಹ ಕಥೆಗಾರರಾಗಿದ್ದಾರೆ. . ಹರೀಶ್ ಅವರೊಂದಿಗೆ ಅವರು ಬರೆದ ಸ್ಕ್ರಿಪ್ಟ್ ನೈಜ ಘಟನೆ ಆಧಾರಿತವಾಗಿದೆ. ಆದರೆ ಅದನ್ನು ಸಿನಿಮೀಯ ಶೈಲಿಯಲ್ಲಿ ಕಾಲ್ಪನಿಕ ಕಥೆಯೊಡನೆ ಹೆಣೆಯಲಾಗಿದೆ.

’ಗುಲ್ಟೂ’ ಒಂದು ಅಪರಾಧ ಮತ್ತು ಗೌಪ್ಯತೆಯ ಕಥೆ: ಜನಾರ್ಧನ್ ಚಿಕ್ಕಣ್ಣ
ಸಿನಿಮಾ ಸುದ್ದಿ

’ಗುಲ್ಟೂ’ ಒಂದು ಅಪರಾಧ ಮತ್ತು ಗೌಪ್ಯತೆಯ ಕಥೆ: ಜನಾರ್ಧನ್ ಚಿಕ್ಕಣ್ಣ

ಸ್ಯಾಂಡಲ್ ವುಡ್ ನ ಹೊಸ ನಿರ್ದೇಶಕ ಜನಾರ್ಧನ್ ಚಿಕ್ಕಣ್ಣ ಮುಂದಿನ ವಾರ ಬಿಡುಗಡೆಯಾಗಲಿರುವ ತಮ್ಮ ಚಿತ್ರ ’ಗುಲ್ಟೂ’ ಚಿತ್ರಕ್ಕಾಗಿ ಸೌಂಡ್ ಮಿಕ್ಸಿಂಗ್ ನಲ್ಲಿ ತೊಡಗಿದ್ದಾರೆ.