ಕ್ರಿಕೆಟ್ಹದಿಹರೆಯದಲ್ಲಿ ಟ್ವಿಟರ್ ನಲ್ಲಿ ಜನಾಂಗೀಯ ನಿಂದನೆ ಪೋಸ್ಟ್ ಆರೋಪ: ಮತ್ತೋರ್ವ ಇಂಗ್ಲೆಂಡ್ ಆಟಗಾರನ ವಿಚಾರಣೆ!
ಆಲ್ಲಿ ರಾಬಿನ್ ಸನ್ ನಂತರ ಹದಿಹರೆಯದ ವಯಸ್ಸಿನಲ್ಲಿ ಟ್ವಿಟರ್ ನಲ್ಲಿ ಜನಾಂಗೀಯ ನಿಂದನೆ ಆರೋಪದ ಮೇರೆಗೆ ಇಂಗ್ಲೆಂಡ್ ನ ಮತ್ತೋರ್ವ ಆಟಗಾರನನ್ನು ಆ ದೇಶದ ಕ್ರಿಕೆಟ್ ಮಂಡಳಿ ವಿಚಾರಣೆ ನಡೆಸುತ್ತಿದೆ.ಇದೇ ರೀತಿಯ ವರ್ತನೆಗಾಗಿ ಆಲ್ಲಿ ರಾಬಿನ್ ಸನ್ ಅವರು ಅಮಾನತುಗೊಂಡಿದ್ದರು.