ಜನಸ್ಪಂದನ ಕಾರ್ಯಕ್ರಮ

ಗೃಹಲಕ್ಷ್ಮೀ ಬೇಡಯ್ಯ, ಮನೆ ನೀಡಯ್ಯ: ಹಕ್ಕುಪತ್ರ ನೀಡದ ಸರ್ಕಾರಕ್ಕೆ ಹಾಡಿನ ಮೂಲಕ ಮಹಿಳೆ ಚಾಟಿ..!
ರಾಜ್ಯ

ಗೃಹಲಕ್ಷ್ಮೀ ಬೇಡಯ್ಯ, ಮನೆ ನೀಡಯ್ಯ: ಹಕ್ಕುಪತ್ರ ನೀಡದ ಸರ್ಕಾರಕ್ಕೆ ಹಾಡಿನ ಮೂಲಕ ಮಹಿಳೆ ಚಾಟಿ..!

ಗೃಹ ಸಚಿವ ಜಿ.ಪರಮೇಶ್ವರ್ ಅವರ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ರಾಬಿಯಾ ಅಸ್ಲಾಂ ಪಾಷಾ ಎಂಬ ಮಹಿಳೆ ಮನೆ ಜಾಗಕ್ಕೆ ಹಕ್ಕುಪತ್ರ ನೀಡದ ಅಧಿಕಾರಿಗಳ ವಿರುದ್ಧ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿದರು.

ಆಗಸ್ಟ್‌ನಲ್ಲಿ 2ನೇ ವಾರದಲ್ಲಿ ಸಿಎಂ ಜನಸ್ಪಂದನ ಕಾರ್ಯಕ್ರಮ
ರಾಜ್ಯ

ಆಗಸ್ಟ್‌ನಲ್ಲಿ 2ನೇ ವಾರದಲ್ಲಿ ಸಿಎಂ ಜನಸ್ಪಂದನ ಕಾರ್ಯಕ್ರಮ

ಆಗಸ್ಟ್ ಎರಡನೇ ವಾರ ಅಥವಾ ಸ್ವಾತಂತ್ರ್ಯೋತ್ಸವದ ನಂತರ ಕಲಬುರಗಿಯಲ್ಲಿ ವಿಭಾಗೀಯ ಮಟ್ಟದ ‘ಜನ ಸ್ಪಂದನ’ ಸಭೆ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಿದ್ದಾರೆ.

ಜನಸ್ಪಂದನ 2.0: 11 ದಿನದಲ್ಲಿ  4,321 ಅರ್ಜಿ ಯಶಸ್ವಿ ವಿಲೇವಾರಿ!
ರಾಜ್ಯ

ಜನಸ್ಪಂದನ 2.0: 11 ದಿನದಲ್ಲಿ 4,321 ಅರ್ಜಿ ಯಶಸ್ವಿ ವಿಲೇವಾರಿ!

ಇತ್ತೀಚೆಗೆ ವಿಧಾನಸೌಧ ಮುಂಭಾಗ ನಡೆದ ಮುಖ್ಯಮಂತ್ರಿಯವರ ಜನಸ್ಪಂದನ ಕಾರ್ಯಕ್ರಮವು ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದ್ದು, ಸ್ವೀಕರಿಸಿದ ಅರ್ಜಿಗಳ ಸಕಾರಾತ್ಮಕ ವಿಲೇವಾರಿಗೆ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ ಅತೀಕ್‌ ಸೂಚಿಸಿದರು.

ಜನಸ್ಪಂದನ ಕಾರ್ಯಕ್ರಮದಲ್ಲಿ ಭಾರಿ ಜನಸ್ತೋಮ ಆಡಳಿತದ ಕುಸಿತವನ್ನು ತೋರಿಸುತ್ತದೆ: ಆರ್ ಅಶೋಕ್
ರಾಜಕೀಯ

ಜನಸ್ಪಂದನ ಕಾರ್ಯಕ್ರಮದಲ್ಲಿ ಭಾರಿ ಜನಸ್ತೋಮ ಆಡಳಿತದ ಕುಸಿತವನ್ನು ತೋರಿಸುತ್ತದೆ: ಆರ್ ಅಶೋಕ್

ಜನಸ್ಪಂದನ ಕಾರ್ಯಕ್ರಮದಲ್ಲಿ ಭಾರಿ ಜನಸ್ತೋಮ ಆಡಳಿತದ ಕುಸಿತವನ್ನು ತೋರಿಸುತ್ತದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ವ್ಯಂಗ್ಯವಾಡಿದ್ದಾರೆ.

ಜನಸ್ಪಂದನಾ ಕಾರ್ಯಕ್ರಮ 2.0: ಮೂರು ತಿಂಗಳಲ್ಲಿ ಅರ್ಜಿಗಳಿಗೆ ಪರಿಹಾರ ಕೊಡಿ; ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ
ರಾಜ್ಯ

ಜನಸ್ಪಂದನಾ ಕಾರ್ಯಕ್ರಮ 2.0: ಮೂರು ತಿಂಗಳಲ್ಲಿ ಅರ್ಜಿಗಳಿಗೆ ಪರಿಹಾರ ಕೊಡಿ; ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

ಮುಖ್ಯಮಂತ್ರಿಗಳ ಜನಸ್ಪಂದನಾ ಕಾರ್ಯಕ್ರಮ 2.0ಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ತಮ್ಮ ತಮ್ಮ ಸಮಸ್ಯೆ ಹೇಳಿಕೊಂಡು ರಾಜ್ಯದ ನಾನಾ ಪ್ರದೇಶಗಳಿಂದ 10,000ಕ್ಕೂ ಹೆಚ್ಚು ಮಂದಿ ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧಕ್ಕೆ ಆಗಮಿಸಿ, ಮುಖ್ಯಮಂತ್ರಿಗಳಿಗೆ ಅಹವಾಲು ಸಲ್ಲಿಸುತ್ತಿದ್ದಾರೆ.