ದೇಶತೆಲಂಗಾಣದಲ್ಲಿ ಪವನ್ ಕಲ್ಯಾಣ್ ಗೆ ಹೀನಾಯ ಸೋಲು: ಜನಸೇನೆಗೆ ನೋಟಾಗಿಂತಲೂ ಕಡಿಮೆ ಮತಗಳು
ತೆಲಂಗಾಣ ಚುನಾವಣಾ ಫಲಿತಾಂಶ ರೋಚಕವಾಗಿದೆ. ಕಳೆದ ಬಾರಿಗಿಂತ ಈ ಬಾರಿ ವಿಭಿನ್ನವಾಗಿ ಫಲಿತಾಂಶ ಹೊರಬೀಳುತ್ತಿದೆ. 2014 ಮತ್ತು 2018ರ ಚುನಾವಣೆಯಲ್ಲಿ ಬಿಆರ್ ಎಸ್ ಪಕ್ಷಕ್ಕೆ ಅಧಿಕಾರ ನೀಡಿದ ತೆಲಂಗಾಣ ಜನತೆ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಕಿರೀಟ ತೊಡಿಸಿರುವುದು ಸ್ಪಷ್ಟವಾಗಿದೆ.