ದೇಶಉತ್ತರ ಪ್ರದೇಶ: ಕೊಲೆ ಆರೋಪಿ ರಾಜಾ ಭಯ್ಯಾ ಭೇಟಿಯಾದ ಸೂಪರ್ ಸ್ಟಾರ್ ರಜನಿಕಾಂತ್!
ಉತ್ತರ ಪ್ರದೇಶ ಪ್ರವಾಸದಲ್ಲಿರುವ ಸೂಪರ್ ಸ್ಟಾರ್ ರಜನಿಕಾಂತ್ ಆಯೋಧ್ಯೆ ಭೇಟಿ ಬೆನ್ನಲ್ಲೇ ಸಿಎಂ ಯೋಗಿ ಆದಿತ್ಯಾನಾಥ್, ಅಖಿವಲೇಶ್ ಯಾದವ್ ರ ಭೇಟಿ ಬೆನ್ನಲ್ಲೇ ಕೊಲೆ ಆರೋಪಿ ರಾಜಾ ಭಯ್ಯಾ ಭೇಟಿಯಾಗಿರುವುದು ಎಲ್ಲರ ಹುಬ್ಬೇರಿಸಿದೆ.