ಕ್ರಿಕೆಟ್IPL 2026: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜನಸಂದಣಿ ನಿಯಂತ್ರಣ ಸಮಸ್ಯೆಗೆ ಪರಿಹಾರ; KSCA ಮುಂದೆ RCB ಪ್ರಸ್ತಾಪ!
ಸದ್ಯ ಆರ್ಸಿಬಿಗೆ ತವರು ಮೈದಾನವೇ ಇಲ್ಲದಂತಾಗಿದ್ದು, ಚಿನ್ನಸ್ವಾಮಿಯಲ್ಲಿ ಪಂದ್ಯಗಳನ್ನು ನಡೆಸಲು ನೆರವಾಗುವಂತೆ ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವೇ ಪರಿಹಾರವೊಂದನ್ನು ಕೆಎಸ್ಸಿಎ ಮುಂದಿಟ್ಟಿದೆ.