Gen Z (ಜನರೇಷನ್ ಝೆಡ್) ಯುವಜನರ ಪ್ರತಿಭಟನಾ ಚಳವಳಿಗೆ ಕೇಂದ್ರ ಸರ್ಕಾರ ಹೆದರಿದ್ದು, ಪ್ರತಿಭಟನೆಗಳಿಗೆ ಮೀಸಲಾದ ಜಂತರ್ ಮಂತರ್ನಲ್ಲಿ ಧರಣಿ ನಡೆಸಲು ಪ್ರತಿಭಟನಾಕಾರರಿಗೆ ಅನುಮತಿ ನಿರಾಕರಿಸಲಾಗುತ್ತಿದೆ.