ರಾಜ್ಯNamma Metro ಹಳದಿ ಮಾರ್ಗಕ್ಕೆ ಚಾಲನೆ: ಬೆಂಗಳೂರು ಜನರಿಗೆ ಏನೆಲ್ಲಾ ಅನುಕೂಲ, ಇಲ್ಲಿದೆ ಮಾಹಿತಿ...
16 ನಿಲ್ದಾಣ ಹೊಂದಿರುವ ಸುಮಾರು 19.15 ಕಿ.ಮೀ ಉದ್ದದ ಕಾರಿಡಾರ್ ನ್ನು ರೂ. 7, 160 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಇದರಿಂದ ಪ್ರತಿದಿನ 8 ಲಕ್ಷ ಪ್ರಯಾಣಿಕರು ಸಂಚರಿಸುವ ಸಾಧ್ಯತೆಯಿದೆ.