ಜನರಲ್ ವಿ ಕೆ ಸಿಂಗ್

ಕಾಶ್ಮೀರ ನೂತನ ಲೆಫ್ಟಿನೆಂಟ್ ಗವರ್ನರ್ ಆಗಿ ಕೇಂದ್ರ ಸಚಿವ ಜನರಲ್ ವಿ ಕೆ ಸಿಂಗ್ ನೇಮಕ ಸಾಧ್ಯತೆ
ಕೇಂದ್ರ ಸಚಿವ ಜನರಲ್ ವಿ ಕೆ ಸಿಂಗ್ ಅವರು ಜಮ್ಮು ಮತ್ತು ಕಾಶ್ಮೀರದ ಹೊಸ ಲೆಫ್ಟಿನೆಂಟ್ ಗವರ್ನರ್ ಆಗುವ ಸಾಧ್ಯತೆಯಿದೆ ಎಂದು ಮೂಲಗಳು ಮಂಗಳವಾರ ತಿಳಿಸಿವೆ.

ಪಾಕಿಸ್ತಾನ ರಾಷ್ಟೀಯ ದಿನ; ಅಭಿನಂದಿಸಿದ ಮೋದಿ; 'ಅಸಹ್ಯ' ಎಂದ ವಿಕೆ ಸಿಂಗ್
ದೆಹಲಿಯ ಪಾಕಿಸ್ತಾನ ರಾಯಭಾರ ಕಚೇರಿಯಲ್ಲಿ ನಡೆದ ಪಾಕಿಸ್ತಾನ ರಾಷ್ಟ್ರೀಯ ದಿನಾಚರಣೆಯ ವಿವಾದ ಹೆಚ್ಚುತ್ತಿದೆ.

