ರಾಜ್ಯಜಾತಿ ಪ್ರಮಾಣಪತ್ರ ಇಲ್ಲವೇ? ಹಾಗಿದ್ದರೆ ಸಿಇಟಿ ವಿದ್ಯಾರ್ಥಿಗಳು ಜನರಲ್ ಮೆರಿಟ್ ವರ್ಗಕ್ಕೆ ಒಳಪಡುತ್ತಾರೆ ಎಂದ ಕೆಇಎ
ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಕೆಸಿಇಟಿ) ದಾಖಲೆ ಪರಿಶೀಲನೆಯಲ್ಲಿನ ಹಲವಾರು ಸಮಸ್ಯೆಗಳ ಪೈಕಿ ವಿವರಗಳನ್ನು ಸರಿಯಾಗಿ ಅಪ್ಲೋಡ್ ಮಾಡದ ಎಸ್ಸಿ/ಎಸ್ಟಿ ಅಭ್ಯರ್ಥಿಗಳನ್ನು ಸಾಮಾನ್ಯ ಮೆರಿಟ್ (ಜಿಎಂ) ವರ್ಗಕ್ಕೆ ಪರಿವರ್ತಿಸುವುದಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಹೇಳಿದೆ.