ದೇಶ370 ನೇ ವಿಧಿ ರದ್ದುಪಡಿಸಿರುವುದು 'ಐತಿಹಾಸಿಕ ಹೆಜ್ಜೆ': ಸೇನಾ ಮುಖ್ಯಸ್ಥ ಜ.ನರವಾಣೆ
ಸಂವಿಧಾನ ವಿಧಿ 370ನ್ನು ರದ್ದುಪಡಿಸಿರುವುದು ಪಾಶ್ಚಾತ್ಯ ನೆರೆ ದೇಶಗಳ ಯೋಜನೆಯನ್ನು ಭಗ್ನಗೊಳಿಸಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಮನೋಜ್ ನರವಾಣೆ ಹೇಳಿದ್ದಾರೆ. ಅವರು ಈ ಮಾತನ್ನು ಪಾಕಿಸ್ತಾನ ಮತ್ತು ಅದರ ಪ್ರತಿನಿಧಿಸುವ ನಾಯಕರನ್ನು ಉಲ್ಲೇಖಿಸಿ ಹೇಳಿದ್ದಾರೆ.