ವಾಣಿಜ್ಯನಿಮ್ಮ ವಿಮೆ ಹಣ ಹಕ್ಕು ತಿರಸ್ಕೃತವಾಗಬಹುದು! ಯಾವಾಗ, ಹೇಗೆ ಮತ್ತು ಏಕೆ?: ಬನ್ನಿ ತಿಳಿದುಕೊಳ್ಳೋಣ
ಜನರಲ್ ಇನ್ಸೂರೆನ್ಸ್ ಕಂಪೆನಿಯ ಸಿಬ್ಬಂದಿ ಮತ್ತು ಪಾಲಿಸಿ ತೆಗೆದುಕೊಂಡ ವ್ಯಕ್ತಿಯ ನಾಮಿನಿ ಮಧ್ಯೆ ಇತ್ತೀಚೆಗೆ ನಡೆದ ಸಂಭಾಷಣೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಆಕ್ಸಿಡೆಂಟಲ್ ಡೆತ್ ಕ್ಲೈಮ್ ನ್ನು ತಿರಸ್ಕರಿಸಿದ್ದು ಸುದ್ದಿಯಾಗಿತ್ತು.