ದೇಶಗುಂಡಿಗೆ ಬಿದ್ದು ಜೀವ ಉಳಿಸಿಕೊಳ್ಳಲು 2 ಗಂಟೆ ಒದ್ದಾಡಿದ ಟೆಕ್ಕಿ; ವಿಡಿಯೋ ಮಾಡುತ್ತಿದ್ದ ಜನರು!
ಸೆಕ್ಟರ್ 150ಯಲ್ಲಿ ಕಾರಿನಲ್ಲಿ ತೆರಳುತ್ತಿದ್ದಾಗ ದಟ್ಟ ಮಂಜಿನ ಪರಿಣಾಮ ರಸ್ತೆ ಕಾಣದೇ ಕಾರು ಸಮೇತ ನಿರ್ಮಾಣ ಹಂತದ ಕಟ್ಟಡದ ಗುಂಡಿಗೆ ಬಿದ್ದು 27 ವರ್ಷದ ಟೆಕ್ಕಿ ಯುವರಾಜ್ ಮೆಹ್ತಾ ಸಾವನ್ನಪ್ಪಿದ್ದಾರೆ. ತನ್ನ ಪುತ್ರನ ಸಾವಿನ ಅಂತಿಮ ಕ್ಷಣದ ಪರಿಸ್ಥಿತಿ ಹೇಳಿಕೊಂಡು ತಂದೆ ಕಣ್ಣೀರು ಹಾಕಿದ್ದಾರೆ.