ಸಿನಿಮಾ ಸುದ್ದಿರಿಲೀಸ್ ಗೆ ಮುನ್ನವೇ ದಳಪತಿ ವಿಜಯ್ 'ಜನ ನಾಯಗನ್' ಆನ್ಲೈನ್ನಲ್ಲಿ ಸೋರಿಕೆ: KVN ಪ್ರೊಡಕ್ಷನ್ಸ್ ನೀಡಿದ ಎಚ್ಚರಿಕೆಯೇನು?
ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಹೇಳಿಕೆಯಲ್ಲಿ, ಕಂಪನಿ ಈ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದು, ಪೈರಸಿ ಪರಿಣಾಮದಿಂದ ಉಂಟಾಗುವ ಭಾವನಾತ್ಮಕ ಮತ್ತು ವೃತ್ತಿಪರ ಹಾನಿಯನ್ನು ಉಲ್ಲೇಖಿಸಿದೆ.