ರಾಜ್ಯಚಿರತೆಗಳ ಸಂಖ್ಯೆ ಹೆಚ್ಚಳ; ಜನನ ನಿಯಂತ್ರಣಕ್ಕೆ ಅರಣ್ಯ, ಬನ್ನೇರುಘಟ್ಟ ಉದ್ಯಾನವನದ ಅಧಿಕಾರಿಗಳ ಚಿಂತನೆ
ಹೆಚ್ಚುತ್ತಿರುವ ಮಾನವ- ಚಿರತೆ ಘರ್ಷಣೆ ಪ್ರಕರಣಗಳು ಮಾತ್ರವಲ್ಲದೆ, ರಕ್ಷಣಾ ಕೇಂದ್ರದಲ್ಲಿ ಚಿರತೆ ಸೆರೆಹಿಡಿಯುವ ಘಟನೆಗಳು ಮತ್ತು ಹೆಚ್ಚುತ್ತಿರುವ ಜನಸಂಖ್ಯೆಯೂ ಸಹ ಅರಣ್ಯ ಇಲಾಖೆಯನ್ನು ಚಿಂತೆಗೀಡುಮಾಡಿದೆ.