ರಾಜಕೀಯಅರಸು ಜನ್ಮ ದಿನ ಆಗಸ್ಟ್ 20 ರಂದು ಸರ್ಕಾರದ ವಿರುದ್ಧ 'ಜನಧ್ವನಿ' ಹೋರಾಟ: ಕೆಪಿಸಿಸಿ
ಆಗಸ್ಟ್ 20 ಮಾಜಿ ಮುಖ್ಯಮಂತ್ರಿ ಹಿಂದುಳಿದ ವರ್ಗಗಳ ನಾಯಕ ದಿ.ದೇವರಾಜ ಅರಸು ಅವರ ಜನ್ಮದಿನ. ಈ ಬಾರಿ ದೇವರಾಜ ಅರಸು ಜನ್ಮದಿನವನ್ನು ಬಿಜೆಪಿ ಸರ್ಕಾರದ ವಿರುದ್ಧದ ಹೋರಾಟದ ದಿನವನ್ನಾಗಿ ಆಚರಿಸಲು ಕಾಂಗ್ರೆಸ್ ನಿರ್ಧರಿಸಿದೆ.