ತಮ್ಮ ರಾಜಕೀಯ ವಿರೋಧಿಗಳಿಗಿಂತಲೂ ಮುಂಚಿತವಾಗಿಯೇ ೨೦೧೮ರ ವಿಧಾನಸಭಾ ಚುನಾವಣೆಗೆ ಸಿದ್ಧತೆಗಳನ್ನು ಪ್ರಾರಂಭಿಸಿರುವ ಜನತಾದಳ (ಜಾತ್ಯತೀತ) ಪಕ್ಷ, ಚುನಾವಣೆಗೆ ತಂತ್ರ ರೂಪಿಸಲು...