ವಿಶೇಷಮೋದಿ ಸಮುದಾಯದ ಅವಹೇಳನ, ಜೈಲು ಶಿಕ್ಷೆ; ರಾಹುಲ್ ಗಾಂಧಿಗೂ ಮೊದಲು ದೋಷಿಗಳಾಗಿ ಅನರ್ಹರಾದ ಜನಪ್ರತಿನಿಧಿಗಳ ಪಟ್ಟಿ
ಮೋದಿ ಉಪನಾಮ ಸಂಬಂಧ ಟೀಕೆ ಮಾಡಿ 2 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿ ಲೋಕಸಭೆ ಸದಸ್ಯತ್ವದಿಂದ ಅನರ್ಹಗೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇದೀಗ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದಾರೆ.