ಜನಜೀವನ

ಇರುವೆ ದಾಳಿ: ಕಿರಿಕಿರಿ ತಾಳಲಾರದೆ ಊರು ತೊರೆಯಲು ಗ್ರಾಮಸ್ಥರು ಮುಂದು!
ದೇಶ

ಇರುವೆ ದಾಳಿ: ಕಿರಿಕಿರಿ ತಾಳಲಾರದೆ ಊರು ತೊರೆಯಲು ಗ್ರಾಮಸ್ಥರು ಮುಂದು!

ಒಡಿಶಾದ ಪುರಿ ಜಿಲ್ಲೆಯ ಗ್ರಾಮವೊಂದರಲ್ಲಿ ವಿಷಪೂರಿತ ಇರುವೆಗಳು ದಾಂಗುಡಿ ಇಟ್ಟಿದ್ದು,  ಬಹುತೇಕ ಗ್ರಾಮಸ್ಥರು ಊರು ತೊರೆಯುವಂತೆ ಮಾಡಿವೆ. 

ಬೆಂಗಳೂರಿನಲ್ಲಿ ಒಂದು ತಾಸು ಬಿದ್ದ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತ- ಚಿತ್ರಗಳು
ಕರ್ನಾಟಕ

ಬೆಂಗಳೂರಿನಲ್ಲಿ ಒಂದು ತಾಸು ಬಿದ್ದ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತ- ಚಿತ್ರಗಳು

ಕಳೆದ ರಾತ್ರಿಯಿಂದ ಬುಧವಾರ ನಸುಕಿನ ಜಾವದವರೆಗೆ ರಾಜಧಾನಿ ಬೆಂಗಳೂರಿನಲ್ಲಿ ಗುಡುಗು-ಸಿಡಿಲು, ಮಿಂಚು ಸಹಿತ ಧಾರಾಕಾರ ಮಳೆಗೆ ಹಲವೆಡೆ ಅವಾಂತರಗಳು ಸಂಭವಿಸಿದೆ.

ಬರುತ್ತವೆ, ಹೋಗುತ್ತವೆ ಚುನಾವಣೆ, ಜೀವನದಲ್ಲಿ ಇಲ್ಲ ಬದಲಾವಣೆ: ಕೇಳೋರಿಲ್ಲ ಸಿಂದಗಿ ಜನರ ಬವಣೆ!
ರಾಜಕೀಯ

ಬರುತ್ತವೆ, ಹೋಗುತ್ತವೆ ಚುನಾವಣೆ, ಜೀವನದಲ್ಲಿ ಇಲ್ಲ ಬದಲಾವಣೆ: ಕೇಳೋರಿಲ್ಲ ಸಿಂದಗಿ ಜನರ ಬವಣೆ!

ಸಿಂದಗಿ ವಿಧಾನಸಭಾ ಕ್ಷೇತ್ರದ ಗ್ರಾಮೀಣ ಭಾಗದ ರಸ್ತೆಗಳ ದಯನೀಯ ಸ್ಥಿತಿಗೆ ವಸತಿ ಸಚಿವ ವಿ.ಸೋಮಣ್ಣ ಪಕ್ಷದ ಅಭ್ಯರ್ಥಿ ಪರ ಪ್ರಚಾರದ ವೇಳೆ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.