ಅಂಕಣಗಳು'ವರೋಪಚಾರವಾಗಿ ತಮ್ಮ ಮಾವಂದಿರು ತಮಗೆ ನೂರು ರಥಗಳನ್ನು, ನೂರು ಉಡುಗೆಗಳನ್ನು, ಹತ್ತು ಮಣ ಚಿನ್ನವನ್ನು, ನೂರು ಮಣ ಬೆಳ್ಳಿ ಕೊಡಬೇಕೆಂದಿದ್ದಾರೆ...'
ಹತ್ತು ಮಣ ಚಿನ್ನವನ್ನು, ನೂರು ಮಣ ಬೆಳ್ಳಿಯನ್ನು ಕೊಡಬೇಕೆಂದಿದ್ದಾರೆ...ತುಂಬ ಅಸಹನೆಯಿಂದ ಶ್ರೀರಾಮರು ಕೂಗಿಬಿಟ್ಟರು, " ನಿಲ್ಲಿ ನಿಲ್ಲಿ! ಯಾರಿಗೆ ಕೊಡಬೇಕೆಂದಿದ್ದಾರೆ ಇದನ್ನೆಲ್ಲ? ನಿಮ್ಮ ರಾಜರು ಹೇಡಿ ಅಳಿಯನಿಗೋ....