ದೇಶರಸ್ತೆಯಲ್ಲಿ ಜಗಳವಾಡುತ್ತಿದ್ದ ಯುವಕರಿಗೆ ಡಿಕ್ಕಿ ಹೊಡೆದ ಕಾರು: ಮುಂದೇನಾಯ್ತು! ಭಯಾನಕ ವಿಡಿಯೋ
ರಸ್ತೆಯಲ್ಲಿ ಜಗಳವಾಡುತ್ತಿದ್ದ ಯುವಕರಿಗೆ ಹಿಂದಿನಿಂದ ಸ್ಪೀಡಾಗಿ ಬಂದ ಕಾರೊಂದು ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನ ಮೇಲೆ ಬಿದ್ದ ಇಬ್ಬರು ಯುವಕರು ಸ್ವಲ್ವ ದೂರ ಸಾಗಿ, ಕೆಳಗೆ ಬಿದ್ದಿದ್ದಾರೆ. ಅದಾಗ್ಯೂ, ತಮ್ಮ ಹೊಡೆದಾಟವನ್ನು ಮುಂದುವರೆಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.