ದೇಶಜಗನ್ vs ಶರ್ಮಿಳಾ: ಮೌನ ಮುರಿದ Vijayamma; ಆಸ್ತಿ ವಿವಾದ ಕುರಿತು ವೈಎಸ್ ಅಭಿಮಾನಿಗಳಿಗೆ ಬಹಿರಂಗ ಪತ್ರ!
ಮೂರು ಪುಟಗಳ ಬಹಿರಂಗ ಪತ್ರದಲ್ಲಿ ತಾಯಿ ವಿಜಯಮ್ಮ ನೇರವಾಗಿ ತಮ್ಮ ಪುತ್ರಿಯ ಬೆಂಬಲಕ್ಕೆ ನಿಂತಿದ್ದು, ತಮ್ಮ ಪತಿ ಮತ್ತು ಮಾಜಿ ಮುಖ್ಯಮಂತ್ರಿ ವೈಎಸ್ ರಾಜಶೇಖರ ರೆಡ್ಡಿ ಬದುಕಿದ್ದಾಗ ಕುಟುಂಬದ ಆಸ್ತಿಯನ್ನು...