ಬಾಲಿವುಡ್ಬಾಲಿವುಡ್ ಹಿರಿಯ ನಟ -ಕಾಮಿಡಿಯನ್ ಜಗದೀಪ್ ನಿಧನ
ಭಾರತೀಯ ಚಿತ್ರರಂಗದ ಮತ್ತೊಬ್ಬ ಹಿರಿಯ ನಟ- ಕಾಮಿಡಿಯನ್ ಜಗದೀಪ್ ನಿಧನರಾಗಿದ್ದಾರೆ.ಅವರಿಗೆ 81 ವರ್ಷ ವಯಸ್ಸಾಗಿತ್ತು.ಅಮಿತಾಭ್ ಬಚ್ಚನ್ ಅವರ 'ಶೋಲೆ' ಸಿನಿಮಾದಲ್ಲಿನ ಸೂರ್ಮಾ ಭೋಪಾಲಿ ಎಂಬ ಪಾತ್ರದ ಮೂಲಕ ನಟ ಜಗದೀಪ್ ಹೆಚ್ಚು ಜನಪ್ರಿಯ ಆಗಿದ್ದರು.