ಅಂಕಣಗಳುಜಗತ್ತಿನ ಪ್ರಥಮ ಟ್ರಿಲಿಯನೇರ್ ಹುಟ್ಟಿಗೂ AI ಕಾರಣ? ಬಿಲಿಯನೇರ್ ಗಳಿಗೆ ಕಳವಳ ಏಕೆ? (ಹಣಕ್ಲಾಸು)
ಅಮೆರಿಕಾದ ನೆಬ್ರಸ್ಕಾ ರಾಜ್ಯ, ಒಮಾಹಾ ನಗರದಲ್ಲಿ ವಾರದ ಹಿಂದೆ ಬೆರ್ಕ್ಶೈರ್ ಹಾತ್ವೇ ಷೇರುದಾರರ ವಾರ್ಷಿಕ ಸಭೆಯಲ್ಲಿ ಸಂಸ್ಥೆಯ ಸಹ ಸಂಸ್ಥಾಪಕರಾದ 93 ರ ಹರಯದ ವಾರೆನ್ ಬಫೆಟ್ ಒಂದು ಮಾತನ್ನು ಆಡಿದ್ದಾರೆ (ಹಣಕ್ಲಾಸು-411)