ಜಕಾರ್ತ

ಇಂಡೋನೇಷ್ಯಾದಲ್ಲಿ ಮತ್ತೆ Anak Krakatau ಜ್ವಾಲಾಮುಖಿ ಸ್ಫೋಟ; ಲಾವಾ ಕಾರಂಜಿ, 15 ಕಿ.ಮೀ ಎತ್ತರಕ್ಕೆ ಬೂದಿ! Video
ವಿದೇಶ

ಇಂಡೋನೇಷ್ಯಾದಲ್ಲಿ ಮತ್ತೆ Anak Krakatau ಜ್ವಾಲಾಮುಖಿ ಸ್ಫೋಟ; ಲಾವಾ ಕಾರಂಜಿ, 15 ಕಿ.ಮೀ ಎತ್ತರಕ್ಕೆ ಬೂದಿ! Video

ಜ್ವಾಲಾಮುಖಿಯಿಂದ ನಿರಂತರವಾಗಿ ಗರ್ಜಿಸುವ ಸದ್ದು ಕೇಳಿಬರುತ್ತಿದ್ದು, ಲಾವಾ ಮೇಲಕ್ಕೆ ಚಿಮ್ಮುತ್ತಿರುವುದು ಹಾಗೂ ಬೃಹತ್ ಪ್ರಮಾಣದ ಜ್ವಾಲಾಮುಖಿ ಬೂದಿ ಆಕಾಶಕ್ಕೆ ಏರುತ್ತಿರುವುದು ವರದಿಯಾಗಿದೆ.

ಚಾರಣ ತಂದ ಆಪತ್ತು: ಜ್ವಾಲಮುಖಿ ನೋಡಲು ಹೋಗಿದ್ದ Brazilian ಮಹಿಳಾ ಟ್ರೆಕ್ಕರ್ ಶವವಾಗಿ ಪತ್ತೆ!
ವಿದೇಶ

ಚಾರಣ ತಂದ ಆಪತ್ತು: ಜ್ವಾಲಮುಖಿ ನೋಡಲು ಹೋಗಿದ್ದ Brazilian ಮಹಿಳಾ ಟ್ರೆಕ್ಕರ್ ಶವವಾಗಿ ಪತ್ತೆ!

ಇಂಡೋನೇಷ್ಯಾದ ಮೌಂಟ್ ರಿಂಜಾನಿಯಲ್ಲಿ ಚಾರಣ ಮಾಡುವಾಗ ಬ್ರೆಜಿಲ್ ಮೂಲದ ಮಹಿಳಾ ಟ್ರೆಕ್ಕರ್ ಜೂಲಿಯಾನ ಮರಿನ್ಸ್ (juliana-marins) ದುರಂತ ಸಾವಿಗೀಡಾಗಿದ್ದಾರೆ.

ಜಕಾರ್ತ: ನಿಯಮಾಧಾರಿತ ವಿಶ್ವ ಕ್ರಮವನ್ನು ನಿರ್ಮಿಸಲು ಆಸಿಯಾನ್-ಭಾರತ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಕರೆ
ವಿದೇಶ

ಜಕಾರ್ತ: ನಿಯಮಾಧಾರಿತ ವಿಶ್ವ ಕ್ರಮವನ್ನು ನಿರ್ಮಿಸಲು ಆಸಿಯಾನ್-ಭಾರತ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಕರೆ

ಜಾಗತಿಕ ಬೆಳವಣಿಗೆಯಲ್ಲಿ ಆಸಿಯಾನ್ ರಾಷ್ಟ್ರಗಳ ಪಾತ್ರ ಮಹತ್ವದ್ದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇಂಡೋನೇಷ್ಯಾದ ಜಕಾರ್ತದಲ್ಲಿ ಗುರುವಾರ ಆಸಿಯಾನ್- ಭಾರತ ಶೃಂಗಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು. 

ಇಂಡೋನೇಷ್ಯಾದ ರಾಜಧಾನಿ ಜಕಾರ್ತಾದಿಂದ ಬೊರ್ನಿಯೊಗೆ ಶಿಫ್ಟ್: ಕಾರಣವೇನು ಗೊತ್ತೇ?
ವಿದೇಶ

ಇಂಡೋನೇಷ್ಯಾದ ರಾಜಧಾನಿ ಜಕಾರ್ತಾದಿಂದ ಬೊರ್ನಿಯೊಗೆ ಶಿಫ್ಟ್: ಕಾರಣವೇನು ಗೊತ್ತೇ?

ಇಂಡೋನೇಷ್ಯಾ 2022 ರ ಮಧ್ಯಭಾಗದಲ್ಲಿ ಹೊಸ ರಾಜಧಾನಿ ನಿರ್ಮಾಣ ಆರಂಭಿಸಿತ್ತು. 

ಇಂಡೋನೇಷ್ಯಾದಲ್ಲಿ 5.4 ತೀವ್ರತೆಯ ಭೂಕಂಪ: ಸುಮಾರು 162 ಮಂದಿ ಸಾವು, ಕನಿಷ್ಠ 700 ಮಂದಿಗೆ ಗಾಯ
ವಿದೇಶ

ಇಂಡೋನೇಷ್ಯಾದಲ್ಲಿ 5.4 ತೀವ್ರತೆಯ ಭೂಕಂಪ: ಸುಮಾರು 162 ಮಂದಿ ಸಾವು, ಕನಿಷ್ಠ 700 ಮಂದಿಗೆ ಗಾಯ

ಇಂಡೋನೇಷ್ಯಾದ ರಾಜಧಾನಿ ಜಕಾರ್ತದಲ್ಲಿ ಸೋಮವಾರ ಸಂಭವಿಸಿದ ಭೂಕಂಪನದಿಂದ ಸುಮಾರು 162 ಜನರು ಸಾವಿಗೀಡಾಗಿದ್ದು, 700 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಸಾವಿರಾರು ಕಟ್ಟಡಗಳಿಗೆ ಹಾನಿಯಾಗಿದೆ ಎಂದು ಸ್ಥಳೀಯ ಆಡಳಿತದ ವಕ್ತಾರರು ಸೋಮವಾರ ತಿಳಿಸಿದ್ದಾರೆ.

ಇಂಡೋನೇಷ್ಯಾದ ಹೊಸ ರಾಜಧಾನಿ ನುಸಂತಾರಾ; ಆಯ್ಕೆ ಏಕೆ? ವಿಶೇಷತೆ ಏನು?
ಸುದ್ದಿ

ಇಂಡೋನೇಷ್ಯಾದ ಹೊಸ ರಾಜಧಾನಿ ನುಸಂತಾರಾ; ಆಯ್ಕೆ ಏಕೆ? ವಿಶೇಷತೆ ಏನು?

ಇಂಡೋನೇಷ್ಯಾ ರಾಜಧಾನಿ ಜಕಾರ್ತಾ ಬದಲು ನುಸಂತಾರಾ ಅನ್ನು ಹೊಸ ರಾಜಧಾನಿಯಾಗಿ ಘೋಷಣೆ ಮಾಡಿದೆ. ಇಂಡೋನೇಷ್ಯಾ ತನ್ನ ರಾಜಧಾನಿ ಜಕಾರ್ತಾವನ್ನು ಬೋರ್ನಿಯೊ ದ್ವೀಪದ ಪೂರ್ವಕ್ಕೆ ಪೂರ್ವ ಕಾಲಿಮಂಟನ್ ಗೆ ಬದಲಿಸುವ ಮಸೂದೆಯನ್ನು ಅಂಗೀಕರಿಸಿತು. 

ಇಂಡೋನೇಷ್ಯಾ ಜೈಲಿನಲ್ಲಿ ಭೀಕರ ಅಗ್ನಿ ಅವಘಡ: ಕನಿಷ್ಠ 41 ಕೈದಿಗಳ ಸಾವು
ವಿದೇಶ

ಇಂಡೋನೇಷ್ಯಾ ಜೈಲಿನಲ್ಲಿ ಭೀಕರ ಅಗ್ನಿ ಅವಘಡ: ಕನಿಷ್ಠ 41 ಕೈದಿಗಳ ಸಾವು

ಇಂಡೋನೇಷ್ಯಾದ ಜೈಲಿನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಕನಿಷ್ಠ 41 ಮಂದಿ ಕೈದಿಗಳು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

1300 ಮಂದಿಯ ಬಲಿ ಪಡೆದಿದ್ದ ಇಂಡೋನೇಷ್ಯಾದ ಅತ್ಯಂತ ಸಕ್ರಿಯ ಜ್ವಾಲಾಮುಖಿ ಮತ್ತೆ ಸ್ಫೋಟ!
ವಿದೇಶ

1300 ಮಂದಿಯ ಬಲಿ ಪಡೆದಿದ್ದ ಇಂಡೋನೇಷ್ಯಾದ ಅತ್ಯಂತ ಸಕ್ರಿಯ ಜ್ವಾಲಾಮುಖಿ ಮತ್ತೆ ಸ್ಫೋಟ!

ಈ ಹಿಂದೆ 1300 ಮಂದಿಯ ಬಲಿ ಪಡೆದಿದ್ದ, ಇಂಡೋನೇಷ್ಯಾದ ಅತ್ಯಂತ ಸಕ್ರಿಯ ಜ್ವಾಲಾಮುಖಿಗಳಲ್ಲಿ ಒಂದಾದ ಮೌಂಟ್ ಮೆರಾಪಿ ಮಂಗಳವಾರ ಸ್ಫೋಟಗೊಂಡು, ಆರು ಕಿ.ಮೀ ಎತ್ತರಕ್ಕೆ ದಟ್ಟ ಬೂದಿ ಚಿಮ್ಮಿರುವುದರಿಂದ ವಿಮಾನಗಳ ಹಾರಾಟಕ್ಕೆ ಎಚ್ಚರಿಕೆ ನೀಡಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇಂಡೋನೇಷ್ಯಾದಲ್ಲಿ ಮತ್ತೆ ಜ್ವಾಲಾಮುಖಿ ಸ್ಫೋಟ, 6,500 ಅಡಿ ಎತ್ತರಕ್ಕೆ ದಟ್ಟ ಹೊಗೆ, ಬೂದಿ!
ವಿದೇಶ

ಇಂಡೋನೇಷ್ಯಾದಲ್ಲಿ ಮತ್ತೆ ಜ್ವಾಲಾಮುಖಿ ಸ್ಫೋಟ, 6,500 ಅಡಿ ಎತ್ತರಕ್ಕೆ ದಟ್ಟ ಹೊಗೆ, ಬೂದಿ!

ದ್ವೀಪಗಳ ನಾಡು ಇಂಡೋನೇಷ್ಯಾದಲ್ಲಿ ಮತ್ತೆ ಜ್ವಾಲಾಮುಖಿ ಸ್ಫೋಟಿಸಿದ್ದು, ಬರೊಬ್ಬರಿ 6,500 ಅಡಿ ಎತ್ತರದವರೆಗೂ ಹೊಗೆ ಮತ್ತು ಬೂದಿ ಅವರಿಸಿ ಸ್ಥಳೀಯರಲ್ಲಿ ತೀವ್ರ ಆತಂಕ ಸೃಷ್ಟಿ ಮಾಡಿದೆ.