ದೇಶಲಡಾಕ್ ನ ಫಾರ್ವರ್ಡ್ ಪ್ರದೇಶಗಳಿಗೆ ಜ.ನರವಣೆ ಭೇಟಿ: ಪರಿಸ್ಥಿತಿ ಪರಾಮರ್ಶೆ, ಸೈನಿಕರಿಗೆ ಸ್ಥೈರ್ಯ ತುಂಬಿದ ಸೇನಾ ಮುಖ್ಯಸ್ಥ
ಚೀನಾದೊಂದಿಗೆ ಗಡಿ ಸಂಘರ್ಷ ಹೊಂದಿರುವ ಪೂರ್ವ ಲಡಾಕ್ ನ ಅತಿ ಎತ್ತರದ ಫಾರ್ವರ್ಡ್ ಪ್ರದೇಶಗಳಿಗೆ ಬುಧವಾರ ಭೇಟಿ ನೀಡಿದ ಸೇನಾ ಮುಖ್ಯಸ್ಥ ಜನರಲ್ ಎಂ ಎಂ ನರವಣೆ, ಒಟ್ಟಾರೆ ಮಿಲಿಟರಿ ತಯಾರಿಗಳ ಪರಾಮರ್ಶೆ ನಡೆಸಿದ್ದಾರೆ.