ಜಂಟಿ ಪತ್ರಿಕಾ ಗೋಷ್ಠಿ
ಬಿಹಾರದ ಪ್ರತಿಷ್ಠೆಯ ಗೆಲುವಿದು: ನಿತೀಶ್ ಕುಮಾರ್
ಬಿಹಾರ ವಿಧಾನಸಭಾ ಚುನಾವಣೆಯಲ್ಲಿನ ತಮ್ಮ ಮೈತ್ರೀಕೂಟದ ಗೆಲುವು ಬಿಹಾರಿಗಳ ಪ್ರತಿಷ್ಠೆಯ ಗೆಲುವಾಗಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ...
ಸಹೋದರ ನಿತೀಶ್ ಬಿಹಾರದ ಮುಂದಿನ ಸಿಎಂ: ಲಾಲು ಪ್ರಸಾದ್
ಸಹೋದರ ನಿತೀಶ್ ಕುಮಾರ್ ಬಿಹಾರದ ಮುಂದಿನ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ ಎಂದು ಆರ್ ಜೆಡಿ ಪಕ್ಷದ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಹೇಳಿದ್ದಾರೆ...

