ಛೂಮಂತರ್

ಶರಣ್ ಅಭಿನಯದ 'ಛೂಮಂತರ್' ಬಿಡುಗಡೆ ದಿನಾಂಕ ಮುಂದಕ್ಕೆ; ಮೇನಲ್ಲಿ ತೆರೆಗೆ ಬರಲು ಸಿದ್ಧ
ನಟ ಶರಣ್ ಅಭಿನಯದ ಛೂಮಂತರ್ ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ. ಆರಂಭದಲ್ಲಿ ಏಪ್ರಿಲ್ನಲ್ಲಿ ಬಿಡುಗಡೆ ಮಾಡಲು ಯೋಜಿಸಲಾಗಿತ್ತು, ಇದೀಗ ಹೊಸ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಘೋಷಿಸಿದೆ.

ಛೂಮಂತರ್ ಚಿತ್ರದ ಟೀಸರ್
ನಟ ಶರಣ್ ಅಭಿನಯದ ಛೂಮಂತರ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಶರಣ್ ಹುಟ್ಟುಹಬ್ಬದ ಹಿನ್ನಲೆ ಈ ಟೀಸರ್ ಅನ್ನು ಬಿಡುಗಡೆ ಮಾಡಲಾಗಿದ್ದು ಚಿತ್ರವನ್ನು ಕರ್ವ ನವನೀತ್ ನಿರ್ದೇಶಿಸಿದ್ದಾರೆ.

