ಛೂ ಮಂತರ್

ಕಮರ್ಷಿಯಲ್ ಯಶಸ್ಸು ಕಂಡ 'ಛೂ ಮಂತರ್' ಚಿತ್ರ; ಪ್ರೇಕ್ಷಕರಿಗೆ ಧನ್ಯವಾದ ಹೇಳಿದ ನಟ ಶರಣ್
ಸಿನಿಮಾ ಸುದ್ದಿ

ಕಮರ್ಷಿಯಲ್ ಯಶಸ್ಸು ಕಂಡ 'ಛೂ ಮಂತರ್' ಚಿತ್ರ; ಪ್ರೇಕ್ಷಕರಿಗೆ ಧನ್ಯವಾದ ಹೇಳಿದ ನಟ ಶರಣ್

ಸೀಕ್ವೆಲ್ ಛೂ ಮಂತರ್ 2 ಘೋಷಣೆ

'ಛೂ ಮಂತರ್' ಬಿಡುಗಡೆಗೆ ಸಿದ್ಧ: 'ಹಾರರ್ ಚಿತ್ರಗಳನ್ನು ನೋಡುವುದು ರಿಲ್ಯಾಕ್ಸ್ ಆಗಲು ನೆರವಾಗುತ್ತದೆ- ಶರಣ್
ಸಿನಿಮಾ ಸುದ್ದಿ

'ಛೂ ಮಂತರ್' ಬಿಡುಗಡೆಗೆ ಸಿದ್ಧ: 'ಹಾರರ್ ಚಿತ್ರಗಳನ್ನು ನೋಡುವುದು ರಿಲ್ಯಾಕ್ಸ್ ಆಗಲು ನೆರವಾಗುತ್ತದೆ- ಶರಣ್

ಕಾಮಿಡಿ ಟಚ್‌ನಿಂದ ಹೊರಬಂದು ಹಾರರ್ ಚಿತ್ರದ ಭಾಗವಾದ ಶರಣ್

ಶರಣ್ ಅಭಿನಯದ 'ಛೂ ಮಂತರ್' ಚಿತ್ರದ ಟ್ರೈಲರ್!
ವಿಡಿಯೋ

ಶರಣ್ ಅಭಿನಯದ 'ಛೂ ಮಂತರ್' ಚಿತ್ರದ ಟ್ರೈಲರ್!

ಛೂ ಮಂತರ್ ಚಿತ್ರದ ಟೀಸರ್
ವಿಡಿಯೋ

ಛೂ ಮಂತರ್ ಚಿತ್ರದ ಟೀಸರ್

ಶರಣ್ ಅಭಿನಯದ 'ಛೂ ಮಂತರ್' ಚಿತ್ರ ಏಪ್ರಿಲ್ 5ಕ್ಕೆ ಬಿಡುಗಡೆ
ಸಿನಿಮಾ ಸುದ್ದಿ

ಶರಣ್ ಅಭಿನಯದ 'ಛೂ ಮಂತರ್' ಚಿತ್ರ ಏಪ್ರಿಲ್ 5ಕ್ಕೆ ಬಿಡುಗಡೆ

ನಟ ಶರಣ್ ಡಬಲ್ ಖುಷಿಯಲಿದ್ದಾರೆ. ಅವತಾರ ಪುರುಷ-2 ಚಿತ್ರ ಬಿಡುಗಡೆಗೆ ದಿನಾಂಕ ನಿಗದಿಯಾಗಿದ್ದು, ಇದರ ಬೆನ್ನಲ್ಲೇ ಮತ್ತೊಂದು ಚಿತ್ರ 'ಛೂ ಮಂತರ್' ಸಿನಿಮಾ ಏಪ್ರಿಲ್ 5ಕ್ಕೆ ಬಿಡುಗಡೆಯಾಗುತ್ತಿದೆ.

50 ನಿಮಿಷಗಳ ವಿಎಫ್‌ಎಕ್ಸ್‌ನೊಂದಿಗೆ 'ಛೂ ಮಂತರ್' ಸಿನಿಮಾ ಕಣ್ಣಿಗೆ ದೃಶ್ಯ ಹಬ್ಬವಾಗಲಿದೆ: ನಿರ್ದೇಶಕ ನವನೀತ್
ಸಿನಿಮಾ ಸುದ್ದಿ

50 ನಿಮಿಷಗಳ ವಿಎಫ್‌ಎಕ್ಸ್‌ನೊಂದಿಗೆ 'ಛೂ ಮಂತರ್' ಸಿನಿಮಾ ಕಣ್ಣಿಗೆ ದೃಶ್ಯ ಹಬ್ಬವಾಗಲಿದೆ: ನಿರ್ದೇಶಕ ನವನೀತ್

ಶರಣ್ ನಾಯಕನಾಗಿ ನಟಿಸಿರುವ ನವನೀತ್ ನಿರ್ದೇಶನದ ಮುಂಬರುವ 'ಛೂ ಮಂತರ್' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಚಿತ್ರದ ಟೈಟಲ್ ಟ್ರ್ಯಾಕ್ ಅನ್ನು ನಟ ರವಿಚಂದ್ರನ್ ಬಿಡುಗಡೆ ಮಾಡಿದರು. 

ದಶಕದ ವಿರಾಮದ ನಂತರ ಮತ್ತೆ ನಟನೆಯತ್ತ ಸಂಗೀತ ನಿರ್ದೇಶಕ ಗುರುಕಿರಣ್!
ಸಿನಿಮಾ ಸುದ್ದಿ

ದಶಕದ ವಿರಾಮದ ನಂತರ ಮತ್ತೆ ನಟನೆಯತ್ತ ಸಂಗೀತ ನಿರ್ದೇಶಕ ಗುರುಕಿರಣ್!

ಖ್ಯಾತ ಸಂಗೀತ ಸಂಯೋಜಕ ಗುರುಕಿರಣ್ ಅವರು ನಟನೆಯಲ್ಲಿಯೂ ತೊಡಗಿಸಿಕೊಂಡಿದ್ದಾರೆ, ವಿರಾಮದ ನಂತರ ಮತ್ತೆ ಕ್ಯಾಮೆರಾ ಎದುರಿಸಲು ಸಜ್ಜಾಗಿದ್ದಾರೆ. ವಿಷ್ಣುವರ್ಧನ್ ಅಭಿನಯದ ಏಕದಂತ (2007) ಚಿತ್ರದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು.

ಅರವಿಂದ ಕುಪ್ಲಿಕರ್ ಅವರೊಂದಿಗೆ ಹೊಸ ಸಿನಿಮಾದಲ್ಲಿ ಶರಣ್; ನಾಯಕಿಯಾಗಿ ಅಮೃತಾ ಅಯ್ಯಂಗಾರ್!
ಸಿನಿಮಾ ಸುದ್ದಿ

ಅರವಿಂದ ಕುಪ್ಲಿಕರ್ ಅವರೊಂದಿಗೆ ಹೊಸ ಸಿನಿಮಾದಲ್ಲಿ ಶರಣ್; ನಾಯಕಿಯಾಗಿ ಅಮೃತಾ ಅಯ್ಯಂಗಾರ್!

ನವನೀತ್ ಅವರ ಛೂ ಮಂತರ್ ಚಿತ್ರದ ಚಿತ್ರೀಕರಣವನ್ನು ಇತ್ತೀಚೆಗಷ್ಟೇ ಪೂರ್ಣಗೊಳಿಸಿರುವ ನಟ ಶರಣ್, ನಿರ್ದೇಶಕ ಅರವಿಂದ್ ಕುಪ್ಲಿಕರ್ ಅವರ ಮುಂಬರುವ ಸಿನಿಮಾದ ಚಿತ್ರೀಕರಣವನ್ನು ಪ್ರಾರಂಭಿಸಲಿದ್ದಾರೆ. ಶರಣ್ ಅವರಿಗೆ ನಾಯಕಿಯಾಗಿ ಅಮೃತಾ ಅಯ್ಯಂಗಾರ್ ಕಾಣಿಸಿಕೊಳ್ಳಲಿದ್ದಾರೆ.

ಛೂ ಮಂತರ್ ಚಿತ್ರದ ಫಸ್ಟ್ ಲುಕ್
ಮನರಂಜನೆ

ಛೂ ಮಂತರ್ ಚಿತ್ರದ ಫಸ್ಟ್ ಲುಕ್

ನಟ ಶರಣ್, ಮೇಘನಾ ಮತ್ತು ಅದಿತಿ ಅಭಿನಯದ ಛೂ ಮಂತರ್ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಚಿತ್ರವನ್ನು ಕರ್ವ ನವನೀತ್ ನಿರ್ದೇಶಿಸಿದ್ದಾರೆ.