ಛಾಯಾ

ಛಾಯಾ ಚಿತ್ರದ ಟ್ರೈಲರ್
ಆನಂದ್ ಮತ್ತು ರೋಹಿಣಿ ಅಭಿನಯದ ಛಾಯಾ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಜಗ್ಗು ನಿರ್ದೇಶಿಸಿದ್ದಾರೆ.

ಅಜ್ಜಿಯಾಗುವ ಸಂಭ್ರಮದಲ್ಲಿ ಬಾಲಿವುಡ್ ತಾರೆ ರವೀನಾ ಟಂಡನ್!
ಬಾಲಿವುಡ್ ನಟಿ ರವೀನಾ ಟಂಡನ್ ಅಜ್ಜಿಯಾಗುವ ಸಂಭ್ರಮದಲ್ಲಿದ್ದಾರೆ. ರವೀನಾ ತನ್ನ ದತ್ತು ಮಗಳು ಛಾಯಾ ಅವರ ಸೀಮಂತದ ಕಾರ್ಯಕ್ರಮದ ಚಿತ್ರಗಳನ್ನು ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದ್ದು ತಾನು ಆದಷ್ಟು ಶೀಘ್ರ ಅಜ್ಜಿಯಾಗುವುದಾಗಿ ಖುಷಿ ಹಂಚಿಕೊಂಡಿದ್ದಾರೆ.

