ರಾಜ್ಯದ ಮುಖ್ಯಮಂತ್ರಿಯೊಬ್ಬರಿಗೆ ಚಾವಟಿಯಿಂದ ಹೊಡೆಯುವುದು ಎಂದರೆ ಏನು.?! ಮುಖ್ಯಮಂತ್ರಿಗಳಿಗೆ ವ್ಯಕ್ತಿಯೊಬ್ಬ ಚಾವಟಿಯಿಂದ ಹೊಡೆಯುವುದನ್ನು ಜನರು ತಮ್ಮ ಕ್ಯಾಮರಾ, ಮೊಬೈಲ್ ಗಳಲ್ಲಿ ಚಿತ್ರೀಕರಿಸಿಕೊಳ್ಳುತ್ತಿದ್ದರು.