ದೇಶಬಣ್ಣವು ನಂಬಿಕೆ, ಜಾತಿಯನ್ನು ಹೇಗೆ ನಿರ್ಧರಿಸುತ್ತದೆ?: 'ಪಠಾಣ್' ಕೇಸರಿ ಬಣ್ಣ ವಿವಾದ ಬಗ್ಗೆ ಛತ್ತೀಸ್ಗಢ ಸಿಎಂ ಭೂಪೇಶ್ ಬಘೇಲ್ ಆಕ್ರೋಶ
ಶಾರೂಕ್ ಖಾನ್ -ದೀಪಿಕಾ ಪಡುಕೋಣೆ ಅಭಿನಯದ ಪಠಾಣ್ ಹಾಡಿನ ವಿವಾದದ ನಡುವೆ, ಬೇಷರಮ್ ರಂಗ್ ಹಾಡಿನಲ್ಲಿ ಕೇಸರಿ ಬಣ್ಣದ ವೇಷಭೂಷಣದ ಆಧಾರದ ಮೇಲೆ ಪ್ರತಿಭಟಿಸುತ್ತಿದ್ದವರ ವಿರುದ್ಧ ಛತ್ತೀಸ್ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ವಾಗ್ದಾಳಿ ನಡೆಸಿದ್ದಾರೆ.