ದೇಶಯೋಧರ ತ್ಯಾಗ ವ್ಯರ್ಥವಾಗಲು ಬಿಡಲ್ಲ; 2026 ಮಾರ್ಚ್ ವೇಳೆಗೆ Naxalism ನಿರ್ಮೂಲನೆ ಖಂಡಿತ: ಗುಡುಗಿದ ಅಮಿತ್ ಶಾ
ಬಿಜಾಪುರದಲ್ಲಿ (ಛತ್ತೀಸ್ಗಢ) ಐಇಡಿ ಸ್ಫೋಟದಲ್ಲಿ ಡಿಆರ್ಜಿ ಯೋಧರನ್ನು ಕಳೆದುಕೊಂಡ ಸುದ್ದಿಯಿಂದ ತುಂಬಾ ದುಃಖವಾಗಿದೆ. ವೀರ ಯೋಧರ ಕುಟುಂಬಗಳಿಗೆ ನನ್ನ ಆಳವಾದ ಸಂತಾಪವನ್ನು ವ್ಯಕ್ತಪಡಿಸುತ್ತೇನೆ.