ನಮಿತಾ ರಾವ್ ಮತ್ತು ವಿಹಾನ್ ಪ್ರಭಂಜನ್ ಅಭಿನಯದ ಚೌಕಾ ಬಾರಾ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ವಿಕ್ರಂ ಸೂರಿ ನಿರ್ದೇಶಿಸಿದ್ದಾರೆ.