ಸಿನಿಮಾ ಸುದ್ದಿಸಾಲದ ಶೂಲದಲ್ಲಿ ಸಿಲುಕಿದ್ದ ಮಾಲೀಕ: ಹೊಟೇಲ್ ಅದೃಷ್ಟ ಬದಲಾಯಿಸಿದ ಅನುಷ್ಕಾ ಶರ್ಮಾ ಒಂದೇ ಒಂದು ಆರ್ಡರ್!
ಜಸ್ಪಾಲ್ ಸಿಂಗ್ ಖಾಲ್ಸಾ ಮತ್ತು ಮಹಿಂದರ್ ಸಿಂಗ್ ಖಾಲ್ಸಾ ಹೆಸರಿನ ಸಹೋದರರಿಬ್ಬರು 2021ರ ಅಕ್ಟೋಬರ್ನಲ್ಲಿ ‘ದೆಹಲಿ ಸೆ’ ಎಂಬ ಸಣ್ಣ ಚೋಲೆ ಭಟೂರೆ ರೆಸ್ಟೋರೆಂಟ್ ಅನ್ನು ಮುಂಬೈನ ಚೆಂಬೂರ್ನಲ್ಲಿ ಆರಂಭಿಸಿದರು.