ರಾಜ್ಯರಾಜ್ಯದಲ್ಲಿ PM ಪ್ರಚಾರ, ಚೊಂಬು ಪ್ರದರ್ಶಿಸಿ 'ಕೈ' ಪ್ರತಿಭಟನೆ, ಡ್ರಗ್ಸ್ ಪೆಡ್ಲರ್ ಗಳಿಂದ ಪೊಲೀಸರ ಮೇಲೆ ಹಲ್ಲೆ! ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ FIR: ಈ ದಿನದ ಸುದ್ದಿ ಮುಖ್ಯಾಂಶಗಳು-20-04-2024
ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಮೊದಲ ಹಂತದ ಮತದಾನಕ್ಕೆ ಇನ್ನು 6 ದಿನಗಳಷ್ಟೇ ಇದ್ದು, ಪ್ರಧಾನಿ ನರೇಂದ್ರ ಮೋದಿ ಬೆಂಗಳೂರು- ಚಿಕ್ಕಬಳ್ಳಾಪುರದಲ್ಲಿ ಅಭ್ಯರ್ಥಿಗಳ ಪರ ಇಂದು ಪ್ರಚಾರ ನಡೆಸಿದರು.