ರಾಜ್ಯಕೋವಿಡ್-19 ಚೇತರಿಕೆ ಪ್ರಮಾಣ: ರಾಜ್ಯದಲ್ಲಿ ಶೇ.11.37, ಬೆಂಗಳೂರಿನಲ್ಲಿ ಶೇ.20.75ಕ್ಕೆ ಏರಿಕೆ
ರಾಜ್ಯದಲ್ಲಿ ಕೋವಿಡ್-19 ಚೇತರಿಕೆ ಪ್ರಮಾಣದಲ್ಲಿ ಪ್ರಗತಿಯಾಗಿದ್ದು,ವಾರದೊಳಗೆ ಶೇ.11.37ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿನ ಚೇತರಿಕೆ ಪ್ರಮಾಣ ಶೇ. 29.59 ರಿಂದ ಶೇ. 20.75ಕ್ಕೆ ಏರಿಕೆಯಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ.