ಅಂಕಣಗಳುನಾವು ನೋಡುವ ಜಗತ್ತು ನಿಜವೇ? ಚೇತನ–ಬ್ರಹ್ಮಾಂಡ ಸಂಬಂಧದ ನವೀನ ವೈಜ್ಞಾನಿಕ ದೃಷ್ಟಿ (ವಿಜ್ಞಾನ ವಿಶೇಷ)
ಈ ಸಿದ್ಧಾಂತವನ್ನು ಪ್ರಸ್ತಾಪಿಸಿರುವವರು ಸ್ವೀಡನ್ನ ಉಪ್ಸಾಲಾ ವಿಶ್ವವಿದ್ಯಾಲಯದ ಪದಾರ್ಥ ವಿಜ್ಞಾನ (material science) ವಿಭಾಗದ ಪ್ರಾಧ್ಯಾಪಕಿ ಮಾರಿಯಾ ಸ್ಟ್ರೊಮ್ಮೆ.ಅವರ ಸಂಶೋಧನಾ ಲೇಖನವು...