ದೇಶಚೆನ್ನೈ ಸಿಲ್ಕ್ ಶೋರೂಂ ಅಗ್ನಿ ಅವಘಡ: ಬೆಂಕಿ ರೌದ್ರಾವತಾರಕ್ಕೆ ಕುಸಿಯುತ್ತಿದೆ ಇಡೀ ಕಟ್ಟಡ!
ಚೆನ್ನೈನ ಟಿ.ನಗರದಲ್ಲಿರುವ ಚೆನ್ನೈ ಸಿಲ್ಕ್ ಶೋ ರೂಂನಲ್ಲಿ ಬುಧವಾರ ಸಂಭವಿಸಿದ ಭೀಕರ ಅಗ್ನಿ ಅವಘಡದ ಕಾರ್ಯಾಚರಣೆ 2ನೇ ದಿನಕ್ಕೆ ಕಾಲಿಟ್ಟಿದ್ದು, ಬೆಂಕಿ ರೌದ್ರಾವತರಕ್ಕೆ ಇಡೀ ಕಟ್ಟಡವೇ ಕುಸಿಯುವ ಭೀತಿ ಎದುರಾಗಿದೆ.