ಕ್ರಿಕೆಟ್ಅತ್ತ RCB, ಇತ್ತ ಕರ್ನಾಟಕ ಬುಲ್ಡೋಜರ್ಸ್: ಸೆಮೀಸ್ ನಲ್ಲಿ ಕಿಚ್ಚಾ ಸುದೀಪ್ ಪಡೆಗೆ ಸೋಲು, ಫೈನಲ್ ಗೆ ಚೆನ್ನೈ ಲಗ್ಗೆ!
ಮೈಸೂರಿನ ಕೆಎಸ್ ಸಿಎ ಕ್ರೀಡಾಂಗಣದಲ್ಲಿ ಇಂದು ನಡೆದ ಸೆಲೆಬ್ರಿಟಿ ಕ್ರಿಕೆಟ್ ಲೀಗ್ (CCL)ನ ಸೆಮಿ ಫೈನಲ್ ಕಾಳಗದಲ್ಲಿ ಚೆನ್ನೈ ರೈನೋಸ್ ತಂಡ 7 ವಿಕೆಟ್ ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿದೆ.