ರಾಜ್ಯರೆಕ್ಕೆಯಲ್ಲಿ ಬಿರುಕು: ಚೆನ್ನೈ-ಗೋವಾ ವಿಮಾನ ಬೆಂಗಳೂರಿನಲ್ಲಿ ತುರ್ತು ಭೂಸ್ಪರ್ಶ
ವಿಮಾನದ ರೆಕ್ಕೆಯಲ್ಲಿ ಬಿರುಕು ಕಂಡುಬಂದ ಕಾರಣ 68 ಪ್ರಯಾಣಿಕರೊಂದಿಗೆ ಚೆನ್ನೈನಿಂದ ಗೋವಾಗೆ ಹೊರಟಿದ್ದ ಸ್ಪೈಸ್ಜೆಟ್ ವಿಮಾನವು ಗುರುವಾರ ಮಧ್ಯಾಹ್ನ ಕೆಂಪೆಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಷ ಮಾಡಿದೆ.