ತಮಿಳು ಚಿತ್ರರಂಗದ ಸೂಪರ್ಸ್ಟಾರ್ ರಜನಿಕಾಂತ್ ಕಳೆದ ರಾತ್ರಿಯಿಂದ ತಮ್ಮ ಆರೋಗ್ಯ ಕುರಿತು ಹಬ್ಬಿರುವ ಹಲವು ವದಂತಿಗಳಿಗೆ ಟ್ವಿಟ್ಟರ್ ಮೂಲಕ ಅಂತ್ಯವಾಡಿದ್ದಾರೆ.