ರಾಜ್ಯಚಿತ್ರದುರ್ಗದ ಮುರುಘಾ ಮಠದ ನೌಕರರಿಗೆ ವೇತನ ನೀಡಲು ಸ್ವಾಮೀಜಿಯ ಸಹಿ ಒಂದು ಚೆಕ್ ಗೆ ಸಾಕೇ, ಹಲವು ಚೆಕ್ ಗಳಿಗೆ ಬೇಕೆ: ಹೈಕೋರ್ಟ್ ಪ್ರಶ್ನೆ
ಪೋಕ್ಸೋ ಕಾಯ್ದೆಯಡಿ ಬಂಧಿತರಾಗಿರುವ ಚಿತ್ರದುರ್ಗದ ಮುರುಘಾಮಠದ ಮಠಾಧೀಶ ಶಿವಮೂರ್ತಿ ಮುರುಘಾ ಶರಣರು ಬಂಧನಕ್ಕೂ ಮುನ್ನ ನೌಕರರಿಗೆ ಸಂಬಳ ನೀಡಲು ಏನು ಮಾಡುತ್ತಿದ್ದರು ಮತ್ತು ಈಗ ಒಂದೇ ಒಂದು ಚೆಕ್ಗೆ ಅವರು ಸಹಿ ಹಾಕಬೇಕೇ ಅಥವಾ ಹಲವು ಚೆಕ್ ಗಳಿಗೆ ಸಹಿ ಹಾಕಬೇಕೆ ಎಂಬ ಬಗ್ಗೆ ಹೇಳಿಕೆ ನೀಡುವಂತೆ ಕರ್ನಾಟಕ ಹೈಕೋರ್ಟ್ ಸೂಚಿಸಿದೆ.