ಚುರಾಚಂದ್ಪುರ

ಮಣಿಪುರ: ಶಾಂತಿಗೆ ಮತ್ತೆ ಭಂಗ; ಮೆಯ್ಟೀ ವ್ಯಕ್ತಿಯ ಅಪಹರಣ, ಗುಂಡಿಕ್ಕಿ ಹತ್ಯೆ!
ಮೃತ ವ್ಯಕ್ತಿಯನ್ನು ಮಾಯಂಗ್ಲಂಬಮ್ ರಿಷಿಕಾಂತ ಸಿಂಗ್ ಎಂದು ಗುರುತಿಸಲಾಗಿದೆ. ಆತನ ಕುಕಿ ಪತ್ನಿ ಚಿಂಗ್ನು ಹಾಕಿಪ್ ಅವರೊಂದಿಗೆ ಬುಧವಾರ ಚುರಾಚಂದ್ಪುರ ಜಿಲ್ಲೆಯ ತುಬಾಂಗ್ ಪ್ರದೇಶದಲ್ಲಿನ ಅವರ ಮನೆಯಿಂದ ಅಪಹರಿಸಲಾಗಿದೆ

Manipur: ಚುರಾಚಾಂದ್ಪುರದಲ್ಲಿ ಪ್ರಧಾನಿ ಬ್ಯಾನರ್ ಧ್ವಂಸ; ಇಬ್ಬರ ಬಂಧನ ವಿರೋಧಿಸಿ ಪ್ರತಿಭಟನೆ, ಭದ್ರತಾ ಪಡೆಗಳೊಂದಿಗೆ ಘರ್ಷಣೆ!
ಈ ಇಬ್ಬರು ಯುವಕರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಗುಂಪೊಂದು ಚುರಾಚಾಂದ್ಪುರದ ಪೊಲೀಸ್ ಠಾಣೆ ಬಳಿ ಪ್ರತಿಭಟನೆ ಆರಂಭಿಸಿದೆ.

