ದೇಶಇಂದೇ ಲೋಕಸಭಾ ಚುನಾವಣೆ ನಡೆದರೆ ಯಾರಿಗೆ ಅಧಿಕಾರ? ಮೂಡ್ ಆಫ್ ದಿ ನೇಷನ್ ಸಮೀಕ್ಷೆಯಲ್ಲಿ ಬಯಲಾಯಿತು ಅಚ್ಚರಿಯ ಫಲಿತಾಂಶ
ಒಂದು ವೇಳೆ ದೇಶದಲ್ಲಿ ಇಂದೇ ಸಾರ್ವತ್ರಿಕ ಚುನಾವಣೆ ನಡೆದರೆ ಮತದಾರರ ಒಲವು ಯಾರ ಪರವಾಗಿರಲಿದೆ? ಕೇಂದ್ರದಲ್ಲಿ ಮತ್ತೆ ನರೇಂದ್ರ ಮೋದಿ ನೇತೃತ್ವದ ಮೈತ್ರಿಕೂಟ ಅಧಿಕಾರ ಉಳಿಸಿಕೊಳ್ಳಲಿದೆಯೇ ಅಥವಾ ವಿರೋಧ ಪಕ್ಷಗಳು ಮುನ್ನಡೆ ಸಾಧಿಸಲಿವೆಯೇ ಎಂಬ ಕುತೂಹಲಕ್ಕೆ ಉತ್ತರ ಇಲ್ಲಿದೆ: