ರಾಜಕೀಯಲೋಕಸಭೆ ಚುನಾವಣೆ: ಕೇರಳ ಗಡಿಯ ಈ ಗ್ರಾಮಗಳಲ್ಲಿ ಚುನಾವಣೆ ಸೂಚನೆಯೇ ಕಾಣುತ್ತಿಲ್ಲ!
ಇಂಡಿಯಾ ಮೈತ್ರಿಕೂಟದ ಸಿಪಿಐ ಮತ್ತು ಬಿಜೆಪಿ ಅಭ್ಯರ್ಥಿ ಮುಂದೆ ಕೇರಳದ ವಯನಾಡ್ ನಲ್ಲಿ ರಾಹುಲ್ ಗಾಂಧಿ ಸ್ಪರ್ಧಿಸುತ್ತಿರುವುದರಿಂದ ರಾಜಕೀಯವಾಗಿ ಒಂದೆಡೆ ತೀವ್ರ ಜಿದ್ದಾಜಿದ್ದಿಯಿದ್ದರೆ. ಕರ್ನಾಟಕ-ಕೇರಳ ಗಡಿಭಾಗ ಚಾಮರಾಜನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಗ್ರಾಮದಲ್ಲಿ ಪರಿಸ್ಥಿತಿ ಶಾಂತವಾಗಿದೆ.