ರಾಜ್ಯನಟ ಪ್ರಕಾಶ್ ರಾಜ್ ಹೆಸರು ಮತದಾರರ ಪಟ್ಟಿಯಿಂದ ಅಳಿಸಿಲ್ಲ; 'ಶಿಫ್ಟೆಡ್' ಎಂದು ಗುರುತಿಸಲಾಗಿದೆ: BBMP
ಪಾಲಿಕೆ ಬಿಡುಗಡೆ ಮಾಡಿರುವ ಪ್ರಕಟಣೆಯ ಪ್ರಕಾರ, SIR ಚಟುವಟಿಕೆಗಳಿಗಾಗಿ ಮತದಾರರ ಪಟ್ಟಿಯ ದತ್ತಾಂಶವನ್ನು ಅಂತಿಮಗೊಳಿಸಿದ 2026ರ ಜೂನ್ 16ರಂದು, 163ನೇ ಶಾಂತಿನಗರ ವಿಧಾನಸಭಾ ಕ್ಷೇತ್ರದ ಭಾಗ ಸಂಖ್ಯೆ 1ರಲ್ಲಿ ಕ್ರಮಸಂಖ್ಯೆ 970ರಲ್ಲಿ ಪ್ರಕಾಶ್ ರಾಜ್ ಅವರ ಹೆಸರು ಸಕ್ರಿಯವಾಗಿ ನೋಂದಣಿಯಾಗಿತ್ತು.